Heavy Rains Continue To Lash Chikkamagaluru | Public TV
#publictv #chikkamagaluru #rainfall
ರಣಮಳೆಗೆ ಚಿಕ್ಕಮಗಳೂರು ಅಕ್ಷರಶಃ ನಲುಗುತ್ತಿದೆ. ನೋಡನೋಡುತ್ತಿದ್ದಂತೆ ಬೆಟ್ಟಗುಡ್ಡಗಳು ಕುಸಿಯುತ್ತಿವೆ. ನದಿ-ಹಳ್ಳ-ಕೊಳ್ಳಗಳು ನಾ ಮುಂದೆ ನೀ ಮುಂದೆ ಅಂತ ಮನಬಂದಂತೆ ಹರಿಯುತ್ತಿವೆ. ಶೃಂಗೇರಿ ಶಾರದಾಂಬೆಗೂ ಮಳೆರಾಯ ದಿಗ್ಬಂಧನ ಹಾಕಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮಳೆಯ ಸಂಪೂರ್ಣ ವರದಿ ಇಲ್ಲಿದೆ.
Watch Live Streaming On http://www.publictv.in/live